Menu
Log in


Log in
  • Home
  • OSAAT Webinar: COVID-19 ನಂತರದ ಶಿಕ್ಷಣ ಕ್ಷೇತ್ರದ ಸವಾಲುಗಳು

OSAAT Webinar: COVID-19 ನಂತರದ ಶಿಕ್ಷಣ ಕ್ಷೇತ್ರದ ಸವಾಲುಗಳು

  • 14 May 2020
  • 7:00 PM - 9:00 PM
  • Cisco WebEx - Internet

Registration


Registration is closed

ಕೋವಿದ್ 19 ನಂತರದ ದಿನಗಳಲ್ಲಿ ಯಾವ ರೀತಿಯಲ್ಲಿ ಶಿಕ್ಷಣದ ವ್ಯವಸ್ಥೆಯ ಮೇಲೆ ಪರಿಣಾಮ ಬೀರಬಹುದು ಮತ್ತು ಅದಕ್ಕೆ ಪರಿಹಾರವೇನು ಎಂಬುದರ ಕುರಿತಾದ ಚರ್ಚೆ. ಇದು ಮುಖ್ಯವಾಗಿ ಶಿಕ್ಷಕರು ಪಾಲಕರು ಹಾಗೂ ಆಡಳಿತ ವರ್ಗದ ಅಧಿಕಾರಿಗಳಿಗೆ ಉಪಯೋಗವಾಗಲಿ ಎಂಬುದು ನಮ್ಮ ಆಶಯ.

ಸಂವಾದದ ಪ್ರಮುಖ ಅಂಶಗಳು

೧. ಮಕ್ಕಳು ಎದುರಿಸುವ ಸಮಸ್ಯೆಗಳೇನು
೨. ಶಿಕ್ಷಕರ ಸಮಸ್ಯೆಗಳೇನು
೩. ಮನೆಯ ವಾತಾವರಣವೇನು
೪. ಈಗಿನ ಶಿಕ್ಷಣ ವ್ಯವಸ್ಥೆಗೆ ಯಾವ ಮಾರ್ಪಾಟು ಅಗತ್ಯ
೫. ಮಕ್ಕಳ ಕಲಿಕೆಯ ಪ್ರಮಾಣದ ಬಗ್ಗೆ
೬. ಮಕ್ಕಳ ಹಾಗೂ ಶಿಕ್ಷಕರ ಆರೋಗ್ಯದ ಬಗ್ಗೆ
೭. Online ಶಿಕ್ಷಣ ವ್ಯವಸ್ಥೆಯ ಸವಾಲುಗಳು
೮. ಸರ್ಕಾರದಿಂದ ಯಾವ ರೀತಿಯ ಸಹಾಯ ನಿರೀಕ್ಷಿಸುವ ಬಗ್ಗೆ


Webinar Link:

Event Link: https://cisco.webex.com/cisco/onstage/g.php?MTID=e48e0e7c821dd8ac279a9d2e4c143fd99

Date and time: Thursday, May 14, 2020 7:00 pmCopyright© 2021-22. One School At a Time (OSAAT) All Rights Reserved.

Powered By  
Powered by Wild Apricot Membership Software